Index   ವಚನ - 4    Search  
 
ನಮ್ಮಯ್ಯನ ಮನದಲ್ಲಿ, ಮಾತಿನಲ್ಲಿ ಸೂಸುವ ಮೂರ್ತಿ ನೋಡನೋಡುತ್ತ ಬಯಲಾಯಿತ್ತಲ್ಲಾ ! ಇದು ಅಲ್ಲಮಯ್ಯ ಮಾಡಿದ ಬೇಟ. ಹೋದುದು ನಿಶ್ಚಯವಾದಡೆ,ಕರುಳು ಕಳವಳಿಸುತ್ತಿದ್ದವು. ಇಂತಪ್ಪ ಕಂದ ಪೋದಡೆಯೂ ಪೋಗಿಲ್ಲ. ಗಂಗಾಪ್ರಿಯ ಕೂಡಲಸಂಗನ ಶರಣರ ಮೊಲೆಯನುಂಬುದಕ್ಕೆ ಬಾರ, ಕೇಳಾ ಚೆನ್ನಬಸವಣ್ಣಾ.