Index   ವಚನ - 2    Search  
 
ಅಹುದು ಅಹುದು, ಲಿಂಗವಿಲ್ಲದ ಶಿಷ್ಯನ ಅರಿಯಿಸಬಲ್ಲ ಗುರುವು ಲಿಂಗವಿಲ್ಲದ ಗುರುವು. ಲಿಂಗವಿಲ್ಲದೆ ಇದ್ದ ಗುರುವನರಿಯಬಲ್ಲ ಶಿಷ್ಯ, ಶಿಷ್ಯನನರಿಯಬಲ್ಲ ಗುರು, ಇವರಿಬ್ಬರ ಭೇದವ ನೀನೆ ಬಲ್ಲೆ ಮಸಣಯ್ಯಪ್ರಿಯ ಗಜೇಶ್ವರಾ.