Index   ವಚನ - 4    Search  
 
ಭಕ್ತರು ಜಂಗಮದಲ್ಲಿ ಕಟ್ಟಿ ಹೋರಲೇಕೆ ? ಧೂಪದ ಹೊಗೆ ಎತ್ತ ಹೋದಡೂ ಸರಿ. ಇದು ಸತ್ಯವೆಂದೆ ನಾಸ್ತಿನಾಥಾ.