ವೇದ ವೇಧಿಸಲರಿಯದೆ ಕೆಟ್ಟವು,
ಶಾಸ್ತ್ರ ಸಾಧಿಸಲರಿಯದೆ ಕೆಟ್ಟೆವು,
ಆಗಮ ಆಗುಹೋಗಲಿರಿಯದೆ ಕೆಟ್ಟವು.
ಪುರಾಣ ಪೂರೈಸಲರಿಯದೆ ಕೆಟ್ಟೆವು.
ಹಿರಿಯರು ತಮ್ಮ ತಾವು ಅರಿಯದೆ ಕೆಟ್ಟರು:
ತಮ್ಮ ಬುದ್ಧಿ ತಮ್ಮನ್ನೇ ತಿಂದಿತ್ತು.
ನಿಮ್ಮನೆತ್ತ ಬಲ್ಲರೊ ಗುಹೇಶ್ವರಾ?
Hindi Translationबिना वेदाध्ययन जाने बिगडे।
बिना शास्त्र साधना जाने बिगडे।
बिना पुराण पूरा किये बिगडे।
बिना बुजुर्ग अपने को जाने बुजुर्ग बिगडे।
अपनी बुद्धि अपने को खायी;
तुमको क्या जाने गुहेश्वरा ?
Translated by: Eswara Sharma M and Govindarao B N
English Translation
Tamil Translationவேதம் ஆழமறியாமல் கெட்டது.
சாத்திரம் சாதிப்பலறியாது கெட்டது
புராணம் முழுமையையறியாது கெட்டது
பெரியோர் தம்மைத் தாமறியாது கெட்டனர்
அவர்தம் அறிவு அவரையே பிணைத்தது
உம்மை அறியவல்லோர் யார் குஹேசுவரனே?
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುವೇದ = ಕರ್ಮಪರವಾದ ವೇದಗಳು; ವೇಧಿಸು = ಆಳವಾಗಿ ಪ್ರವೇಶಿಸು; Written by: Sri Siddeswara Swamiji, Vijayapura