Index   ವಚನ - 1    Search  
 
ಅಂಗದ ಗುಣವನರತು ಲಿಂಗವನರಿಯಬೇಕೆಂಬರು ಅಂಗವರತ ಮತ್ತೆ ಲಿಂಗಕ್ಕೆ ಕುರುಹುಂಟೆ? ಅಂಗವೆ ಲಿಂಗ, ನಿರಂಗವೆ ಸಂಗ. ಈ ಭಾವದ ಅಂಗವನರಿಯಬೇಕೆಂದನಂಬಿಗರ ಚೌಡಯ್ಯ.