Index   ವಚನ - 4    Search  
 
ಅಂದ ಚಂದವ ಬಿಟ್ಟು, ಮಂಡೆ ಬೋಳಾದ ಮತ್ತೆ ಅಂಗಕ್ಕೆಚಂದ ಅಲಂಕಾರವುಂಟೆ? ತಮ್ಮಂಗದ ಸಂಗವನರಿಯದೆ ಲಿಂಗಸಂಗಿ ಎಂಬ ಭಂಡರನೇನೆಂಬೆನೆಂದನಂಬಿಗರ ಚೌಡಯ್ಯ.