ಘಟದ ಮಧ್ಯದಲ್ಲಿ ನಿಂದವನ,
ಆತ್ಮನ ಚಿತ್ತದಲ್ಲಿ ಅರಿದವನ,
ಅಲ್ಲ ಆಹುದೆಂದು ಗೆಲ್ಲ ಸೋಲಕ್ಕೆ ಹೋರದವನ,
ಎಲ್ಲಾ ಜೀವಂಗಳಲ್ಲಿ ದಯವುಳ್ಳವನ,
ಆತನೆಲ್ಲಿಯೂ ಸುಖಿಯೆಂದನಂಬಿಗರ ಚೌಡಯ್ಯ.
Art
Manuscript
Music
Courtesy:
Transliteration
Ghaṭada madhyadalli nindavana,
ātmana cittadalli aridavana,
alla āhudendu gella sōlakke hōradavana,
ellā jīvaṅgaḷalli dayavuḷḷavana,
ātanelliyū sukhiyendanambigara cauḍayya.