Index   ವಚನ - 142    Search  
 
ತನ್ನ ತನ್ನಿಚ್ಛೆಗೆ ಬಹಲ್ಲಿ ಪಿನಾಕಿ ಬೋಸರಗಿತ್ತಿಯ ಹಾಸೆ? ಮನವ ಕಟ್ಟಿ, ಐದನೆಯ ಭೂತವ ಸುಟ್ಟಡೆ. ಎನ್ನ ದೇವನುಂಟಿಲ್ಲೆನ್ನಬೇಡ. ಮನಗಾಯಲಾರದೆ ತನುಗಾಯಹೋದಡೆ, ಎನ್ನ ದೇವ ಸೆರೆಯಲ್ಲೆಂದಾತನಂಬಿಗರ ಚೌಡಯ್ಯ.