Index   ವಚನ - 176    Search  
 
ಪುಣ್ಯಪಾಪವಿರಹಿತ ಕಂಡಾ, ಕ್ರೀಯೇಕೆ? ಒಬ್ಬನೇ ಕಂಡಾ, ಆರು ದರ್ಶನವೇಕೆ? ಮಾಟವೆಂಬುದೆಲ್ಲವು ಕೋಟಲೆ ಎಂದು ಕಳದು ದೂಟಿಸಿ ನುಡಿದಾತನಂಬಿಗರ ಚೌಡಯ್ಯ.