Index   ವಚನ - 244    Search  
 
ಶಿಖಿಯನೆ ಕಟ್ಟಿ, ಮಾಹೇಶ್ವರಿಕೆಯನೆ ಕೊಡುವರೆ, ಆತನ ವೃತ್ತಿಗಳ ತಿಳಿಯಬೇಕಯ್ಯಾ. ಜಾತಿಸೂತಕವ ನೇತಿಗಳೆಂದಾತಂಗೆ ದೀಕ್ಷೆಯ ಕೊಟ್ಟಡೆ, ಸುಸರ ನೋಡಾ. ಈಸುವನತಿಗಳೆಯದೆ ಉಪದೇಶವ ಮಾಡಿದ ಆಚಾರ್ಯಂಗೆ ಮಾರಿಯೆಂದಾತನಂಬಿಗರ ಚೌಡಯ್ಯ.