Index   ವಚನ - 252    Search  
 
ಸಂದೇಹ ಮಾಡುವಲ್ಲಿ ಮಾತೇ ಸೂತಕವಾಗಿ ಅದೇತರಿಂದೊದಗಿದ ಶಿಲೆಯ ಪ್ರತಿಷ್ಠೆಯ ಮಾಡಿ, ತನ್ನ ಒಲವರ ವಿಶ್ವಾಸದಿಂದ ಕುಱುಹ ಅಱôವುದು ಶಿಲೆಯೊ? ಮನವೊ? ಎಂದನಂಬಿಗರ ಚೌಡಯ್ಯ.