Index   ವಚನ - 257    Search  
 
ಸಮಯವ ಮಾಡಿ ಹಣವ ತೆಗೆಯಲೇತಕ್ಕೆ? ಆಚಾರಕ್ಕೂ ಹಣದಾಸೆಗೂ ಸರಿಯೆ? ಎಂದನಂಬಿಗರ ಚೌಡಯ್ಯ.