Index   ವಚನ - 272    Search  
 
ಹೇಳುವ ಕೇಳುವ ಮಾತ ಕೇಳಿ, ನಾನಯ್ಯನಾದೆನೆಂದು ಬೇಳುಗರೆಯಲೇತಕ್ಕೆ? ವೇಣು ಚಂದನದ ಯೋಗದಲ್ಲಿದ್ದಡೆ ಗಂಧ ತಾನಾಗಬಲ್ಲುದೆ? ಎಂದನಂಬಿಗರ ಚೌಡಯ್ಯ.