•  
  •  
  •  
  •  
Index   ವಚನ - 40    Search  
 
ಕರೆಯದೆ ಬಂದುದ, ಹೇಳದೆ ಹೋದುದನಾರೂ. ಅರಿಯರಲ್ಲಾ. ಅಂದಂದಿಂಗೆ ಬಂದ ಪ್ರಾಣಿಗಳು, ಆರೂ ಅರಿಯರಲ್ಲಾ. ಗುಹೇಶ್ವರನೆಂಬ ಲಿಂಗವು ಉಣ್ಣದೆ ಹೋದುದನಾರೂ ಅರಿಯರಲ್ಲಾ!
Transliteration Kareyade banduda, hēḷade hōdudanārū. Ariyarallā. Andandiṅge banda prāṇigaḷu, ārū ariyarallā. Guhēśvaranemba liṅgavu uṇṇade hōdudanārū ariyarallā!
Hindi Translation बिना बुलाये आया, बिन कहे गया, कोई नहीं जानता । समय समय पर आये जीवी को कोई नहीं जानता। बिना खाये गये गुहेश्वर को कोई नहीं जानता। Translated by: Banakara K Gowdappa Translated by: Eswara Sharma M and Govindarao B N
Tamil Translation அழைக்காது வந்ததை, கூறாமல் சென்றதை யாரறிவார்? அன்றன்று வந்த பிராணிகளை யாருமறியார் குஹேசுவரலிங்கம் உண்ணாமல் சென்றதை யாரும் அறியாரன்றோ! Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂದಂದಿಗೆ = ಕಾಲಕಾಲಕ್ಕೆ; ಗುಹೇಶ್ವರಲಿಂಗ = ಪರಮಾತ್ಮ, ಪರಶಿವ.; Written by: Sri Siddeswara Swamiji, Vijayapura