ತಂದೆಯ ಮಗ ಕರೆದು, ಮಗನ ತಂದೆ ಕರೆದು,
ಭಾವನ ಮೈದುನ ಕರೆದು, ಮೈದುನನ ಭಾವ ಕರೆದು,
ತಮ್ಮ ಬಂಧುಗಳ ಜಂಗಮವೆಂದು ಕೂಡಿಕೊಂಡು ಉಂಬ
ಜಗಭಂಡರ ನೇಮ ಸುಸಂಗವಲ್ಲ, ಏಲೇಶ್ವರಲಿಂಗಕ್ಕೆ.
Art
Manuscript
Music
Courtesy:
Transliteration
Tandeya maga karedu, magana tande karedu,
bhāvana maiduna karedu, maidunana bhāva karedu,
tam'ma bandhugaḷa jaṅgamavendu kūḍikoṇḍu umba
jagabhaṇḍara nēma susaṅgavalla, ēlēśvaraliṅgakke.