ಮಲವ ಕಳೆವಲ್ಲಿ, ಜಲವ ಬಿಡುವಲ್ಲಿ, ರುಜೆರೋಗಂಗಳು ಬಿಡುವಲ್ಲಿ,
ಸಕಲಸುಖಭೋಗಂಗಳ ಹಿಡಿವಲ್ಲಿ,
ಅಧಮ ವಿಶೇಷವೆಂಬ ಭಾವಂಗಳು ಅಂಗವ ಮುಟ್ಟುವಲ್ಲಿ,
ಅಂಗಕ್ಕೆ ಕಟ್ಟು, ಆತ್ಮಂಗೆ ವ್ರತ, ಏಲೇಶ್ವರಲಿಂಗದ ಕೂಟ ತಪ್ಪದಿರಬೇಕು.
Art
Manuscript
Music
Courtesy:
Transliteration
Malava kaḷevalli, jalava biḍuvalli, rujerōgaṅgaḷu biḍuvalli,
sakalasukhabhōgaṅgaḷa hiḍivalli,
adhama viśēṣavemba bhāvaṅgaḷu aṅgava muṭṭuvalli,
aṅgakke kaṭṭu, ātmaṅge vrata, ēlēśvaraliṅgada kūṭa tappadirabēku.