ಸಕಲ ವ್ರತನೇಮಂಗಳು ಸಂಭವಿಸಿದಲ್ಲಿ,
ಅಪ್ಪುಲವಣ ಮೃತ್ತಿಕೆಲವಣ ಸ್ಥಾವರಲವಣ-ಇಂತೀ ತ್ರಿವಿಧಲವಣಂಗಳಲ್ಲಿ
ಅಧಮ ವಿಶೇಷಂಗಳನರಿದು, ಹಿಡಿವುದ ಹಿಡಿದು ಬಿಡುವುದ ಬಿಟ್ಟು,
ಅಂಗದ ಕ್ರೀ, ಮನ, ಅಂಗೀಕರಿಸುವ ವರ್ತನ-
ಈ ತ್ರಿವಿಧಕ್ಕೆ ಲಿಂಗ ಸುಯಿದಾನಿಯಾಗಿರಬೇಕು ಏಲೇಶ್ವರಲಿಂಗಕ್ಕೆ.
Art
Manuscript
Music
Courtesy:
Transliteration
Sakala vratanēmaṅgaḷu sambhavisidalli,
appulavaṇa mr̥ttikelavaṇa sthāvaralavaṇa-intī trividhalavaṇaṅgaḷalli
adhama viśēṣaṅgaḷanaridu, hiḍivuda hiḍidu biḍuvuda biṭṭu,
aṅgada krī, mana, aṅgīkarisuva vartana-
ī trividhakke liṅga suyidāniyāgirabēku ēlēśvaraliṅgakke.