ಅಂತರಂಗದಲ್ಲಿ ಆವರಿಸಿ,
ಬಹಿರಂಗದಲ್ಲಿ ತೋರುವೆ.
ಕಂಗಳ ಕೊನೆಯಲ್ಲಿ ಮೂರುತಿಯಾಗಿ,
ಮನದ ಕೊನೆಯಲ್ಲಿ ತೋರುವೆ.
ಎನ್ನ ಬ್ರಹ್ಮರಂಧ್ರದಲ್ಲಿ ತೋರುವ ಪರಂಜ್ಯೋತಿ
ಉರಿಲಿಂಗದೇವ ನೀನಯ್ಯಾ.
Art
Manuscript
Music
Courtesy:
Transliteration
Antaraṅgadalli āvarisi,
bahiraṅgadalli tōruve.
Kaṅgaḷa koneyalli mūrutiyāgi,
manada koneyalli tōruve.
Enna brahmarandhradalli tōruva paran̄jyōti
uriliṅgadēva nīnayyā