Index   ವಚನ - 12    Search  
 
ಈ ನಲ್ಲನ ಬೇಟದ ಕೂಟದ ಪರಿಯನು ಏನೆಂದು ಹೇಳುವೆ? ವಿಪರೀತ ಕೆಳದಿ. ಪುರುಷ ಶಕ್ತಿಯಾಗಿ, ಶಕ್ತಿ ಪುರುಷನಾಗಿ ನೆರೆದು ಸುಖಿಸುವನು ಕೇಳಾ ಕೆಳದಿ. ಅತಿ ಕಾಮಿ ವಿಪರೀತನು ಉರಿಲಿಂಗದೇವನು, ನೆರೆಯಲು ನೆರೆವುದು ಮನದಿಚ್ಚೆ ಕೆಳದಿ.