Index   ವಚನ - 29    Search  
 
ತೀರ್ಥಯಾತ್ರೆಯಲ್ಲಿ ಕೂಡೆಹೆನೆಂದು ಏಗೈದು ಹೋಹ ಪರಿಯ ನೋಡಾ, ಅಯ್ಯಾ. ಮನೆಗೆ ಬಂದ ಜಂಗಮಕ್ಕೆ ಇಲ್ಲಾ ಎಂದು, ಜಗಜಾತ್ರೆಯಲ್ಲಿ ಅನ್ನವನಿಕ್ಕಿದಡೆ, ಪುಣ್ಯವೆಂಬ ಅಣ್ಣಗಳಿಗೇಕೆ, ಸದಾಚಾರ ಉರಿಲಿಂಗತಂದೆ?