Index   ವಚನ - 36    Search  
 
ನಲ್ಲನೊಲ್ಲನೆಂದು ಮುನಿದು ನಾನಡಗಲು ಅಡಗುವ ಎಡೆಯೆಲ್ಲಾ ತಾನೆ, ನೋಡೆಲಗವ್ವಾ. ನಲ್ಲ ನೀನಿಲ್ಲದೆಡೆಯಿಲ್ಲ. ಅಡಗಲಿಕಿಂಬಿಲ್ಲಾಗಿ ಮುನಿದು ನಾನೇಗುವೆನು? ಶರಣುಗತಿವೋಗುವೆನು ಉರಿಲಿಂಗದೇವನ.