ಮಂಗಳ ಮಣ್ಣ ಬೆರಸದಂತೆ,ಬಯಲು ಮೂರ್ತಿಯಾಗದಂತೆ,
ಬಿಸಿಲು ಮಳೆಯಲ್ಲಿ ನಾಂದದಂತೆ,ಗಾಳಿ ಧೂಳ ಹತ್ತದಂತೆ,
ಸಿದ್ಧಸೋಮನಾಥಲಿಂಗಾನಿಮ್ಮ ಶರಣ ಬಳಸಿ ಬೇರಿಪ್ಪ.
Art
Manuscript
Music
Courtesy:
Transliteration
Maṅgaḷa maṇṇa berasadante,bayalu mūrtiyāgadante,
bisilu maḷeyalli nāndadante,gāḷi dhūḷa hattadante,
sid'dhasōmanāthaliṅgānim'ma śaraṇa baḷasi bērippa.