Index   ವಚನ - 27    Search  
 
[ಮೋಹ]ರಹಿತ, ಕೋಪದಲಗು [ಮುಟ್ಟ]. ಜಾಗ್ರ ಸ್ವಪ್ನ ಸುಷುಕ್ತಿಯ ತಟ್ಟಲೀಯ ಧನ ಪ್ರಾಣ ಹೆಣ್ಣು ಮಣ್ಣನು ಮರಳಿಸ ಸಿದ್ಧ ಸೋಮನಾಥಲಿಂ[ಗಾ ಶಿವ] ಯೋಗಿ ಸಿದ್ಧರಾಮ.