ಅಂಧಕಂಗೆ ಜೀವವಿದ್ದಡೆ ಕಣ್ಣಿದ್ದಂತೆ ಕಂಡು ನಡೆಯಬಲ್ಲನೆ?
ನೀ ಸತಿಯಾಗಿ ನಾ ಪತಿಯಾಗಿ ಉಭಯ ಪ್ರಾಣ ಏಕರೂಪಾಗಿ
ಎನ್ನಂಗದ ಅಂಗನೆ ಅಮರೇಶ್ವರಲಿಂಗವ ತೋರಾ.
Art
Manuscript
Music
Courtesy:
Transliteration
Andhakaṅge jīvaviddaḍe kaṇṇiddante kaṇḍu naḍeyaballane?
Nī satiyāgi nā patiyāgi ubhaya prāṇa ēkarūpāgi
ennaṅgada aṅgane amarēśvaraliṅgava tōrā.