ನೇಮವ ಮಾಡಿಕೊಂಡು ಭಕ್ತರ ಭವನಂಗಳ ಹೊಕ್ಕು,
ಕಾಯಕ ಸತ್ತು, ಹಣ ಹೊನ್ನ ಬೇಡೆಹೆನೆಂಬುದು ಕಷ್ಟವಲ್ಲವೆ ಸದ್ಭಕ್ತಂಗೆ?
ಆ ಗುಣ ಅಮರೇಶ್ವರಲಿಂಗಕ್ಕೆ ದೂರ.
Art
Manuscript
Music
Courtesy:
Transliteration
Nēmava māḍikoṇḍu bhaktara bhavanaṅgaḷa hokku,
kāyaka sattu, haṇa honna bēḍ'̔ehenembudu kaṣṭavallave sadbhaktaṅge?
Ā guṇa amarēśvaraliṅgakke dūra.