Index   ವಚನ - 4    Search  
 
[ಎನ್ನ ಕಷ್ಟ] ಕುಲದಲ್ಲಿ ಹುಟ್ಟಿಸಿದೆಯಯ್ಯಾ, ಎಲೆ ಲಿಂಗ ತಂದೆ. ಕೆಟ್ಟೆನಯ್ಯಾ, ನಿಮ್ಮ ಮುಟ್ಟಿ [ಯೂ ಮುಟ್ಟದಿ] ಹನೆಂದು ಎನ್ನ ಕೈ ಮುಟ್ಟದಿರ್ದಡೆ ಮನ ಮುಟ್ಟಲಾಗದೆ? ಅಭಿನವ ಮಲ್ಲಿಕಾರ್ಜುನಾ.