ಆತ್ಮಂಗೆ ಕಾಯವೆ ರೂಪು.
ಆ ಕಾಯಕ್ಕೆ ಆತ್ಮನೆ ಹಾಹೆ.
ಆ ಹಾಹೆಗೆ ಅರಿವೇ ಬೀಜ.
ಆ ಬೀಜಕ್ಕೆ ಗೋಪತಿನಾಥ ವಿಶ್ವೇಶ್ವರಲಿಂಗವೆ ನಿರ್ವೀಜ.
Art
Manuscript
Music
Courtesy:
Transliteration
Ātmaṅge kāyave rūpu.
Ā kāyakke ātmane hāhe.
Ā hāhege arivē bīja.
Ā bījakke gōpatinātha viśvēśvaraliṅgave nirvīja.