ಇದಿರಿಡುವ ಪೂಜೆ ವಾಗ್ಬ್ರಹ್ಮದ
ಷಡುಸ್ಥಲದ ಸೋಪಾನ
ಅಡಿಯ ಮೆಟ್ಟಿ ಅಡಿವಿಡಿವನ್ನಕ್ಕ
ಗೋಪತಿನಾಥ ವಿಶ್ವೇಶ್ವರಲಿಂಗವು
ಉಭಯನಾಮವಾಗಿಪ್ಪನು.
Art
Manuscript
Music
Courtesy:
Transliteration
Idiriḍuva pūje vāgbrahmada
ṣaḍusthalada sōpāna
aḍiya meṭṭi aḍiviḍivannakka
gōpatinātha viśvēśvaraliṅgavu
ubhayanāmavāgippanu.