ಪರಬ್ರಹ್ಮದಿಂದ ಅಪರವ ಕಾಬುದು
ಅಪರದಿಂದ ಪರಾಪರವ ಧ್ಯಾನಿಸುವುದು.
ಧ್ಯಾನ ತಧ್ಯಾನವಾದಲ್ಲಿ ಮೂರ್ತಿಯ ನಿಜ ನಿಃಕಲಲೀಯ
ಅದು ತ್ರಿವಿಧ ನಾಮನಷ್ಟ, ತ್ರಿವಿಧಾತ್ಮಸೂತಕ ನಾಶನ
ಗೋಪತಿನಾಥ ವಿಶ್ವೇಶ್ವರಲಿಂಗವು ಅವಿರಳ ಸಂಬಂಧಿ.
Art
Manuscript
Music
Courtesy:
Transliteration
Parabrahmadinda aparava kābudu
aparadinda parāparava dhyānisuvudu.
Dhyāna tadhyānavādalli mūrtiya nija niḥkalalīya
adu trividha nāmanaṣṭa, trividhātmasūtaka nāśana
gōpatinātha viśvēśvaraliṅgavu aviraḷa sambandhi.