Index   ವಚನ - 50    Search  
 
ದೃಷ್ಟದ ಜ್ಯೋತಿಯ ನಂದಿಸಬೇಕಲ್ಲದೆ ಪರಂಜ್ಯೋತಿಯ ಬಂಧಿಸಿ ನಂದಿಸಿ ಕೆಡಿಸಿಹೆನೆಂದಡೆ ಕೆಟ್ಟುದುಂಟೆ ಆ ಬೆಳಗು? ಈ ಗುಣ ಇಷ್ಟಲಿಂಗವನರಿವುದಕ್ಕೆ ದೃಷ್ಟ ಮನ ಇಷ್ಟದಲ್ಲಿ ವಿಶ್ರಮಿಸಿದ ಲಕ್ಷ್ಯ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.