Index   ವಚನ - 55    Search  
 
ಪಂಚಭೌತಿಕದಿಂದತ್ತ ಪಂಚಭೌತಿಕ ಒಳಗಾದುದರಿಂದಿತ್ತ, ಕುರುಹಿಲ್ಲದೆ ದೇವರೆನಿಸಿಕಂಡವರಾರಯ್ಯಾ? ಅಪೂರ್ವವಸ್ತುವ ಕಂಡೆಹೆನೆಂದಡೂ ಕಟ್ಟುವುದಕ್ಕೊಂದಂಗ, ಇರಿಸುವುದಕ್ಕೊಂದು ಆಶ್ರಯ. ಈ ಗುಣ ತೆರನನರಿಯಬೇಕು. ಅರಿವೆ ವಸ್ತು, ಕುರುಹಿಲ್ಲಾ ಎಂದು ನುಡಿದ ಬರುಬರ ಕಾಳ್ಗೆಡೆವರ ಅವರನೊಡಗೂಡ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.