Index   ವಚನ - 8    Search  
 
ಅವಳನವನೇರಿ ಕಳಚಿತ್ತು ಬಿಂದು ನಿಲುವುದಕ್ಕೆ ನೆಲೆಯಿಲ್ಲದೆ, ರೂಪಿಂಗೊಡಲಿಲ್ಲದೆ ಕೂಸು ಸತ್ತಿತ್ತು, ಅವರಿಬ್ಬರ ಆಸೆ ಹರಿಯಿತ್ತು. ನಾ ಮಾತಿನ ಮರೆಯವನಲ್ಲ ಆತುರವೈರಿ ಮಾರೇಶ್ವರಾ.