Index   ವಚನ - 28    Search  
 
ಕಾಡಕಲ್ಲು ಹೊಲಗೇರಿಯ ನಾಯಿ, ಇವ ಕೊಂಡಾಡ ಬಂದೆ. ನೋಡದ ಲಿಂಗ, ಹಿಂದೆ ಬಿಟ್ಟೋಡದ ಹೊಲೆಗುಣ ಇದೆಂದಿಗೆ ಹರಿಗು? ಈ ಸಂಸಾರದ ಸಂದಣಿ ಬೇಡ, ಆತುರವೈರಿ ಮಾರೇಶ್ವರಾ.