Index   ವಚನ - 39    Search  
 
ಕೈದ ಮಾಡಿದ ಕಾರುಕ ಧೀರನಹನೆ? ಚಿತ್ತದ ಆಮ್ನೆಯಿಂದ, ಶಾಸ್ತ್ರ ಭಿತ್ತಿಯಿಂದ, ಕವಿತ್ವದ ಲಕ್ಷಣದಿಂದ, ಅನಿತ್ಯ ಅನಿತ್ಯವೆಂದು ಮಿಕ್ಕಾದವರಿಗೆ ಹೇಳುವ ಕರ್ತುವಲ್ಲದೆ ತತ್ ಪ್ರಾಣಲಿಂಗಾಂಗಯೋಗ ತಾನಾಗಬೇಕು, ಆತುರ ವೈರಿ ಮಾರೇಶ್ವರಾ.