Index   ವಚನ - 47    Search  
 
ತಳದಿ ಬಟುವು ಮೇಲೆ ಗೋಮುಖದೊಳಗೆ ಶಿವದೇವನಾರೆಂದರಿಯೆ. ಇದು ಹೊರಹೊಮ್ಮಿಯಲ್ಲದೆ ಎನ್ನ ಮನವರಿಯದು. ಎಲ್ಲರ ಇಷ್ಟಕ್ಕೆ ಕಣ್ಣು ಕೈ ಬಾಯಿ ಮುಖ ಕಾಲು ಇದು ನುಣ್ಣನಿದೆ. ಇದ ಚೆನ್ನಾಗಿ ಹೇಳು. ಆ ಎನ್ನ ಕೈಯಲ್ಲಿ ಕೊಟ್ಟ ಮುನ್ನೈದು ನಿನ್ನ ಗನ್ನ, ಆತುರವೈರಿ ಮಾರೇಶ್ವರಾ.