Index   ವಚನ - 63    Search  
 
ಬಲ್ಲವನಾಗಿ ಮಾತಿನ ವೈರಕ್ಕೆ ಎಲ್ಲರೊಳಗೂ ಹೋರಿ, ಕೃಪೆಯಿಲ್ಲದವನಾಗಿ ತತ್ಕಾಲ ಉಚಿತ ದೇಹಕ್ಕೆ ದಳ್ಳುರಿಯವನಾಗಿ, ಮಿಕ್ಕವರೆಲ್ಲರಿಗೆ ಸನ್ಮತಿಯ ಹೇಳುವ ಚಿಳ್ಳನ ನೋಡಾ, ಆತುರವೈರಿ ಮಾರೇಶ್ವರಾ.