Index   ವಚನ - 65    Search  
 
ಬ್ರಹ್ಮ ಮಡಕೆಯಾಗಿ, ವಿಷ್ಣು ಮಂತಾಗಿ, ಯುಗಜುಗಂಗಳು ಮೊಸರಾಗಿ, ಅಹುದಲ್ಲಯೆಂಬ ಎರಡು ಕಡೆಗುಣಿಯ ನೇಣು; ನೆಟ್ಟ ಸ್ಥಾಣು ರುದ್ರಮೂರ್ತಿ, ಹಿಡಿದು ಕಡೆವ ಕಣ್ಣ ಕಂಗಳ ನೋಟ ಇದು ಅತಿ ಮಥನವಾಗಿದೆ, ಆತುರವೈರಿ ಮಾರೇಶ್ವರಾ.