Index   ವಚನ - 79    Search  
 
ಮನ ಮನವ ಕೂಡಿ, ತನು ತನುವ ಕೂಡಿ, ಅರಿವು ಅರಿವನರಿತು ಹೆರೆಹಿಂಗದವ ಕರಿಗೊಂಡು ತನ್ನರಿವಿನ ಕುರುಹಿನ ಕುರಿತು ಇಷ್ಟದಲ್ಲಿ ಅನೈಷ್ಥಿಕತ್ವವೆ ವಸ್ತು ತಾನಾಗಿ ಇದ್ದು ಭಿನ್ನಭಾವವಿಲ್ಲ, ಆತುರವೈರಿ ಮಾರೇಶ್ವರಾ.