Index   ವಚನ - 83    Search  
 
ಮಾತಿನ ವೈರಕ್ಕೆ ಹೇತುವಾಗದೆ, ಖ್ಯಾತಿಯ ಲಾಭಕ್ಕೆ ಮಾಟಕೂಟವಾಗದೆ ವಾಸಿಯ ಮಾತಿಗೆ ನಾಸಿಕವನರಿದುಕೊಳ್ಳದೆ, ವೇಸಿಯ ಕೂಸಿಗಾಗಿ ಸತಿಪುತ್ರರ ಘಾಸಿಮಾಡದೆ, ಕಿಂಚಿತ್ತು ತೂತಿಗಾಗಿ ಆತನ ಬಿಡದಿರು, ಆತುರವೈರಿ ಮಾರೇಶ್ವರಾ.