ಮಾರುತನಂತೆ ಮನ, ಮರಾಳನಂತೆ ಬುದ್ಧಿ,
ಸಂಚಾರಿಸದ ಅಂಬುಧಿಯಂತೆ ಅಂಗ,
ಮೊಳೆದೋರದ ವೃಕ್ಷದಂತೆ ಸಲೆ ಸಂದಿಹ ಜ್ಞಾನ.
ಬಲುಗೈಯನ ತೋಟಿಯ ತೊಡಕಿನಂತೆ,
ಗೆಲು ಇಂದ್ರಿಯ ವರ್ಗಂಗಳ,
ಆತುರವೈರಿ ಮಾರೇಶ್ವರಾ.
Art
Manuscript
Music
Courtesy:
Transliteration
Mārutanante mana, marāḷanante bud'dhi,
san̄cārisada ambudhiyante aṅga,
moḷedōrada vr̥kṣadante sale sandiha jñāna.
Balugaiyana tōṭiya toḍakinante,
gelu indriya vargaṅgaḷa,
āturavairi mārēśvarā.