Index   ವಚನ - 1    Search  
 
ಅಂಗ ಲಿಂಗವೆಂಬನ್ನಕ್ಕ ಯೋಗಪೂಜೆ ಪುಣ್ಯಕ್ಕೆ ಬೀಜ. ಆತ್ಮನನರಿದೆಹೆನೆಂಬನ್ನಕ್ಕ ಉಭಯದೊಡಲಾಯಿತ್ತು. ಉಭಯದ ಗಜಬಜೆಯಲ್ಲಿ ಸಿಲುಕದೆ ನಿಂದ ನಿಜಗುಣಯೋಗಿ.