Index   ವಚನ - 4    Search  
 
ನುಡಿದ ಮಾತಿಂಗೆ ಕೊರತೆಯೆಂದು, ಮನಮಾಡಿ ತನು ಅಂಡಿಸಲೇತಕ್ಕೆ? ಹಾವಿನ ಹೇಳಿಗೆಯ ತೆಗೆದ ಕೋಡಗನಂತೆ ಮಾತಾಡಲೇಕೆ? ಮತ್ತಡಗಲೇಕೆ? ಮಕರಧ್ವಜವೈರಿ ಮಾರೇಶ್ವರಾ.