Index   ವಚನ - 1    Search  
 
ಕಾಯದಿಂದ ಕರ್ಮವ ಕಂಡು, ಭಾವದಿಂದ ಲಿಂಗವ ಕಂಡು ಲಿಂಗದಿಂದ ಸ್ವಾನುಭಾವವಾಗಿ, ಅಂಗದ ಸಂಗಕ್ಕೆ ಹೊರಗಾಯಿತ್ತು ಕದಂಬಲಿಂಗವನರಿಯಲಾಗಿ.