•  
  •  
  •  
  •  
Index   ವಚನ - 51    Search  
 
ಕಂಡುದ ಹಿಡಿಯಲೊಲ್ಲದೆ ಕಾಣದುದನರಸಿ ಹಿಡಿದಿಹೆನೆಂದಡೆ, ಸಿಕ್ಕದೆಂಬ ಬಳಲಿಕೆಯ ನೋಡಾ. ಕಂಡುದನೆ ಕಂಡು ಗುರುಪಾದವಿಡಿದಲ್ಲಿ, ಕಾಣಬಾರದುದ ಕಾಣಬಹುದು ಗುಹೇಶ್ವರಾ.
Transliteration Kaṇḍuda hiḍiyalollade kāṇadudanarasi hiḍidihenendaḍe, sikkademba baḷalikeya nōḍā. Kaṇḍudane kaṇḍu gurupādaviḍidalli, kāṇabāraduda kāṇabahudu guhēśvarā.
English Translation 2 Behold my grief at my failure To grasp at the Unseen While refusing to grasp at the seen! If one but sees the already seen, And but clasps the Master's feet, He too, O Guheśvara, Can see the unseen!
Hindi Translation देखे हुए को पकड़ने के बदले, न दीखनेवाले को पकड़ना चाहे तो न मिलने की व्याकुलता देखो ! देखे हुए को देख गुरु पाद पकड़े तो न देखनेवाले को देख सकते गुहेश्वरा । Translated by: Eswara Sharma M and Govindarao B N
Tamil Translation கட்புலனாவதை உணராது, கட்புலனாகாததை காணவிழைந்து காணவியலாது என துன்புறுவதைக் காணாய்! கட்புலனாவதை மட்டும் கண்டு, குருவின் திருவடிகளைப் பற்றின் காணாததைக் காணவியலும் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಂಡುದ = ಕಾಣಬಂದುದ, ಕಾಣಬಹುದಾದದ್ದನ್ನು; ಹಿಡಿಯುವುದು = ಗ್ರಹಿಸುವುದು, ಕಾಣುವುದು, ದೃಷ್ಟಿಯಲ್ಲಿ ಹಿಡಿಯುವುದು, ಪರಿಗ್ರಹಿಸುವುದು; Written by: Sri Siddeswara Swamiji, Vijayapura