Hindi Translationशरीर मरकर, माया बची थी।
दोनों का सुख दुःख नहीं जानते।
वह क्या नहीं जानते, वह कैसा नहीं जानते।
बुजुर्ग सब व्यर्थ गये देखो।
आँखों के सामने का मोह दूर करना नहीं जानते देखो।
गुहेश्वर कहने शब्द से लज्जित होते देखो!
Translated by: Eswara Sharma M and Govindarao B N
English Translation
Tamil Translationஉடல் தேய்ந்து மாயமே எஞ்சியுள்ளது
இரண்டின் இன்ப&துன்பங்களை அறியார் காணாய்
ஏனென்றறியார், எப்படி என்றறியார், காணாய்
பெரியோரனைவரும் பயனற்றுப் போயினர், காணாய்
கண்முன்பு உள்ள துன்பத்தைக் களையலறியார் காணாய்
குஹேசுவரனைக் குறித்துப் பேசுவதற்கு நாணார், காணாய்!
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅದೆಂತು = ಅದು ಎಂತು, ಅದು ಜೀವನನ್ನು ಬಂಧಿಸುವುದು ಹೇಗೆ?; ಅದೇನು = ಅದು ಏನು, ಆ ಮಾಯೆ ಎನ್ನುವುದು ಅದು ನಿಜವಾಗಿಯೂ ಏನು?; ಅರಿಯರು = ಯಥಾರ್ಥವಾಗಿ ಹಾಗೂ ಅಸಂದಿಗ್ಧವಾಗಿ ತಿಳಿಯರು; ಉಳಿಯಿತ್ತು = ನಾಶವಾಗದೆ ಉಳಿಯುತ್ತದೆ; ಎರಡರ = ಕಾಯ ಮತ್ತು ಮಾಯೆಗಳ ; ಕಣ್ಣ ಮುಂದಣ ಕಪ್ಪು = ಕಣ್ಣೆದುರು ಹರಹಿದ ವೈಷಯಿಕ ಪ್ರಪಂಚದ ವ್ಯಾಮೋಹ ಅಥವಾ ಪ್ರಜ್ಞಾಚಕ್ಷುವನ್ನು ಆವರಿಸಿದ ಅಜ್ಞಾನಾಂಧಕಾರ; ಕಾಯ = ಭೌತಿಕದೇಹ; ಗುಹೇಶ್ವರನೆಂಬ ಶಬ್ದಕ = ಅನಾತ್ಮ, ಆತ್ಮ, ಪರಮಾತ್ಮ ವಿಷಯಕವಾಗಿ ಯಥೇಚ್ಚವಾಗಿ ಮಾತನಾಡಲು; ನಾಚರು = ಹಿಂಜರಿಯರು; ಮಾಯೆ = ಭವಬಂದನಕ್ಕೆ ಕಾರಣವಾದ ಅವಿದ್ಯೆ; ವೃಥಾ ಹೋದರು = ವಿಮುಕ್ತಿಯನ್ನು ಸಾಧಿಸದೆ ಹೋದರು; ಸತ್ತು = ಸವೆದು(ಹೋಗುತ್ತದೆ); ಸುಖದುಃಖವನು = ಸ್ಥಿತಿಗತಿಗಳನ್ನು, ಸ್ವರೂಪವನ್ನು; ಹಿರಿಯರು = ತಾವು ತಿಳಿದವರು ಎಂದು ಭಾವಿಸುವ ಶಬ್ದಜ್ಞಾನಿಗಳು, ತಾವು ಶ್ರೇಷ್ಠಸಾಧಕರು ಎಂದು ಅಭಿಮಾನಿಸುವ ಸ್ವಪ್ರತಿಷ್ಠರು; Written by: Sri Siddeswara Swamiji, Vijayapura