ತನ್ನೊಳಗಣ ಅರಿವು ತನ್ನಲ್ಲಿಯೇ ತೋರಿದಲ್ಲದೆ
ಅನ್ಯರಲ್ಲಿ ತೋರಬಲ್ಲದೆ?
ತನ್ನಲ್ಲಿ ತಾನೆ ಇದ್ದಿತ್ತು.
ತನ್ನ ತಾನೆ ಪಕ್ವಕ್ಕೆ ಬಂದು
ತನ್ನಲ್ಲಿ ಹುಟ್ಟಿದ ನೆನಹಿನ ಬಿನ್ನಾಣವನೇನೆಂಬೆನಯ್ಯಾ
ರಾಮನಾಥ.
Tamil Translationதன்னகத்திலுள்ள அறிவு, தன்னிடமே தோன்றுமன்றி
பிறரிடம் தோன்றவியலுமோ?
தன்னிடம் தானே இருந்தது,
தன்னாலேயே ஆற்றலுற்று; தன்னகத்தே தோன்றிய
தியான அறிவை என்னென்பேன் ஐயனே, ராமநாதனே.
Translated by: Smt. Kalyani Venkataraman, Chennai