Index   ವಚನ - 104    Search  
 
ನಿಜವುಂಡ ನಿರ್ಮಲದಲೊದಗಿನ ಜ್ಯೋತಿಯನು ಮರಳಿ ಪ್ರಸಾದರೂಪು ತಾನಾಗಿ ನಿಜ ನಿಂದು ಬ್ರಹ್ಮಾಂಡ ಬೆಳಗಿ ತೋರುತ್ತದೆ ಮಹಾಪ್ರಸಾದಿಯಲ್ಲಿ ರಾಮನಾಥ.