Index   ವಚನ - 175    Search  
 
ಹೊಲಬನರಿಯದ ಗುರು ಸುಲಭನಲ್ಲದ ಶಿಷ್ಯ ಕೆಲಬಲನ ನೋಡದುಪದೇಶ ಅಂಧಕನಲಾಬ ಹೊಕ್ಕಂತೆ ಕಾಣಾ! ರಾಮನಾಥ.