ನಡೆಯಿಂದ ನುಡಿ ಗಡಣಿಸಿತ್ತು ಮನವೆ
ಬೆಡಗು ಬಿನ್ನಾಣವನಾಡದಿರು ಮನವೆ.
ಎನ್ನೊಡೆಯ ಶಂಭು ಸೋಮನಾಥಲಿಂಗ
ಭಾಷೆ ಪರಿಪಾಲಕನಾಗಿ
ಹಿಡಿದುದ ಬಿಡೆನೆಂಬ ನುಡಿಗೊರೆಯಾದುದನರಿಯಾ.
Art
Manuscript
Music
Courtesy:
Transliteration
Naḍeyinda nuḍi gaḍaṇisittu manave
beḍagu binnāṇavanāḍadiru manave.
Ennoḍeya śambhu sōmanāthaliṅga
bhāṣe paripālakanāgi
hiḍiduda biḍenemba nuḍigoreyādudanariyā.