ತನು ಒಂದು ದ್ವೀಪ, ಮನ ಒಂದು ದ್ವೀಪ,
ಆಪ್ಯಾಯನ ಒಂದು ದ್ವೀಪ, ವಚನ ಒಂದು ದ್ವೀಪ.
ಇಂತೀ ನಾಲ್ಕು ದ್ವೀಪದೆಡೆಯ ಬೆಸಗೊಂಬಡೆ
ಗುಹೇಶ್ವರಾ ನಿಮ್ಮ ಸ್ಥಾನಂಗಳು.
Transliteration Tanu ondu dvīpa, mana ondu dvīpa,
āpyāyana ondu dvīpa, vacana ondu dvīpa.
Intī nālku dvīpadeḍeya besagombaḍe
guhēśvarā nim'ma sthānaṅgaḷu.
Hindi Translation शरीर एक द्वीप,मन एक द्वीप,
आप्यायन एक द्वीप,वचन एक द्वीप।
ऐसे चार द्वीप स्थल समझ सके तो
गुहेश्वरा, तुम्हारा स्थान हैं।
Translated by: Banakara K Gowdappa
Translated by: Eswara Sharma M and Govindarao B N
Tamil Translation உடல் ஒரு தீவு மனம் ஒரு தீவு,
அமைதி ஒரு தீவு, சொல் ஒரு தீவு,
இவ்வாறு நான்கு தீவுகளுள்ளும்
யாருடைய நிலைகள்என ஆராயின்,
இவை உம்முடைய நிலைகளாம் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಪ್ಯಾಯನ = ಭಾವ, ಸಮಾಧಾನದ ಚಿತ್ತ; ಎಡೆಯ ಬೆಸಗೊಳ್ಳು = (ಅವು) ಯಾರ ನೆಲೆಗಳೆಂದು ವಿಚಾರಿಸು; ದ್ವೀಪ = ಮೀಸಲು ತಾಣ;
Written by: Sri Siddeswara Swamiji, Vijayapura